ಬದಲಾದ ಆಸ್ಪತ್ರೆಯ ಆಡಳಿತಾಧಿಕಾರಿ
ಫಲಶ್ರುತಿ
ಬಯೋ ಮೆಂಟೆನೆಸ್ ಗೊತ್ತಿಲ್ವಾ ವೈದ್ಯರಿಗೆ ? ಏನಿದು ರಹಸ್ಯ ಆರೋಗ್ಯ ಮಂತ್ರಿಗಳೇ ಸ್ವಲ್ಪ ವಿಚಾರಿಸಿ ಎಂಬ ಶೀರ್ಷಿಕೆಯ ಅಡಿಯಲ್ಲಿ ದಿನಾಂಕ ೧೯/೦೪/೨೦೨೦ ರಂದು ಸುದ್ದಿ ಪ್ರಕಟಿಸಲಾಗಿತ್ತು ಇದರಿಂದ ಎಚ್ಛೆತ್ತುಕೊಂಡ ಅದಿಕಾರಿಗಳು ಅರಕಲಗೂಡು ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿಪುಷ್ಪಲತಾರವರನ್ನು ಬದಲಾವಣೆ ಮಾಡಿದ್ದಾರೆ ಹಾಗೂ ಈ ವಿಷಯದ ಕುರಿತಾಗಿ ಇವರಿಂದ ವಿವರಣೆಯನ್ನು ಕೇಳಿರುತ್ತಾರೆ ಇದು ನಮ್ಮ ಪತ್ರಿಕೆಗೆ ಸಂದ ಫಲಶ್ರುತಿ ಆಗಿದೆ
ಇದು ಮಹಾಪಾಪಿಯ ಸುದ್ದಿಜಾಲ
ಯೋಗೇಶ ಬಿ ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು
ಹಾಸನ ಜಿಲ್ಲೆ

Comments
Post a Comment