ಲಾಕ್ ಡೌನಾ ? ಅಥವಾ ಲಾಕ್ ಡೌಟ ?


ಕೊರೊನ ಎಂಬ ಮಹಾಮಾರಿಯಿಂದಾಗಿ ಈಗಾಗಲೇ ಇಡೀ ದೇಶವೇ ಲಾಕ್ ಡೌನ್ ಆಗಿದ್ದು ಜನರು ಯಾರೂ ಕೊಡ ಹೋರಗೆ ಬರದಂತೆ ಮತ್ತು ಮನೆಯಲ್ಲಿಯೇ ಇರುವಂತೆ ತಿಳಿಸಲಾಗಿದೆ , ಮನೆಯೇ ಇದಕ್ಕೆ ಇರುವ ಮದ್ದು ಎಂದು ಸಾರಿ ಸಾರಿ ಹೇಳುತ್ತಿದ್ದಾರೆ ಆದರೂ ಕೊಡ ಈ ಮಹಾಮಾರಿ ದಿನೇದಿನೇ ಹೆಚ್ಚುತ್ತಲೇ ಇದೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ನಮ್ಮ ಜನತೆಗೆ  ಹೇಳಿದರು ,  ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ ಮೊಂಡುಬಿದ್ದು ಹೋಗಿದ್ದಾರೆ, ಪೋಲೀಸರೂ ಅನಾವಶ್ಯಕವಾಗಿ ಓಡಾಡುವವರಿಗೆ ಲಾಠಿ ಬಿಸಿಯನ್ನು ತೋರಿಸಿಯಾಯಿತು,ಕೈ ಮುಗಿದು ಕೇಳಿಕೊಂಡು ಆಗಿತ್ತು, ಮಂಗಳಾರತಿಯನ್ನು ಎತ್ತಿ ಹೊ ಕೊಟ್ಟು ಹೇಳಿ ಆಯಿತು, ಇಷ್ಟದರೂ ನಮ್ಮ ಜನರು ಹೊರಗಡೆ ಬರುವುದನ್ನು ಕೆಡಿಮೆ ಮಾಡಿಲ್ಲ ಈಗೀರುವಾಗ ಸರ್ಕಾರವು ಏನುತಾನೇ ಮಾಡಲು ಸಾಧ್ಯ , ಹಾಗಾಗಿ ಸರ್ಕಾರದ ಮುಂದೆ ಈಗಿರುವ ಪ್ರಶ್ನಿ ಒಂದೇ. ಈಗಿರುವ ಲಾಕ್ ಡೌನ್ನನ್ನ ಮುಂದುವರಿಸಬೇಕಾ? ಇಲ್ಲಾ ಇದೆ ತಿಂಗಳ ತಿಂಗಳ 14 ಕ್ಕೆ ಕೊನೆಗಳಿಸಬೇಕಾ ಎಂಬುದು ಇದಕ್ಕೆ ಕುರಿತಂತೆ ನಮ್ಮ ಪ್ರಧಾನ ಮಂತ್ರಿಯವರು ಲಾಕ್ ಡೌನ್ ಮುಂದು ವರಿಯುತ್ತದೆ ಎಂಬ ಸುಳಿವನ್ನು ನೀಡಿದ್ದಾರೆ ಹಾಗೂ ಈ ಕುರಿತಾಗಿ ನಮ್ಮ ಮಾನ್ಯ ಮುಖ್ಯಮಂತ್ರಿಯವರು ಇಂದು ಸಚಿವರ ಹಾಗೂ ಅಧಿಕಾರಿಗಳ ಸಭೆ ಕರೆದಿದ್ದು ಫಲಿತಾಂಶ ಯಾವ ರೀತಿ ಇದೆ ಎಂದು ಕಾದು ನೋಡಬೇಕಾಗಿದೆ 

ಇದು ಮಹಾ ಸುದ್ದಿಯ ಸುದ್ದಿ ಜಾಲಾ 

ಯೋಗೇಶ  ಬಿ ಜೆ 
ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕ 
 ಹಾಸನ  ಜಿಲ್ಲೆ 

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ