ಅನವಶ್ಯಕ ತಿರುಗಾಟಕ್ಕೆ ಬ್ರೇಕ್ ಹಾಕಿದ ಚನ್ನರಾಯಪಟ್ಟಣದ ಪೋಲೀಸರು
ನಿನ್ನೆ ಸಂಜೆ ಚನ್ನರಾಯಪಟ್ಟಣದಲ್ಲಿ ಪೋಲೀಸ್ ಅಧಿಕಾರಿಗಳಾದ ಶ್ರೀಯುತ ಕುಮಾರ್ ಸಿ . ಐ ಮತ್ತು ಶ್ರೀಯುತ ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ಅನವಶ್ಯಕವಾಗಿ ಹೋಡಾಡುತ್ತಿದ್ದ ಸುಮಾರು ೨೦೦ ಕ್ಕೊ ಹೆಚ್ಚು ದ್ವಿಚಕ್ರವಾಹನ ,ಕಾರು ಮತ್ತು ಆಟೋಗಳನ್ನು ಸೀಜ್ ಮಾಡಿದ್ದೂ ಲಾಕ್ ಡೌನ್ ಮುಗಿಯುವವರೆಗೂ ಹಿಂಪಡೆಯದಂತೆ ಸೂಚಿಸಲಾಗಿದೆ .
ಇದು ಮಹಾ ಸುದ್ದಿಯ ಸುದ್ದಿ ಜಾಲ
ಯೋಗೇಶ ಬಿ ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು
ಹಾಸನ ಜಿಲ್ಲೆ
Comments
Post a Comment