ಆಲೂರ್ ಪೋಲೀಸರ ಕಾರ್ಯಾಚಾರಣೆ ಪಾಪಿಗಳು ಅಂಧರ್ : ಕರೋನಾ ಕಂಟಕದ ಮದ್ಯೆ ಅಂದರ್ ಬಾಹರ್
ಆಲೂರು : ಹಾಸನ ಜಿಲ್ಲೆ ಆಲೂರ ತಾಲೂಕಿನಲ್ಲಿ ಪುಂಡರ ತಂಡ ಅಂದರ್ ಬಹಾರ್ ಜೂಜಾಟದಲ್ಲಿ ತೊಡಗಿದ್ದರು. ದೂರವಾಣಿಯ ಮೂಲಕ ಪೊಲೀಸರಿಗೆ ಖಚಿತ ಮಾಹಿತಿ ಬಂದ ತಕ್ಷಣ ಕಾರ್ಯಕ್ಕಿಳಿದ ಸಬ್ ಇನಿಸ್ಪೆಕ್ಟರ್ ಸತ್ಯನಾರಾಯಣ ಮತ್ತು ತಂಡ ಇಂದು ದಿನಾಂಕ 22/04/2020 ರ ಮಧ್ಯಾಹ್ನ 12 ಘಂಟೆಗೆ ಆಲೂರ ವ್ಯಾಪ್ತಿಯ ಕುಂದೂರ ಹೋಬಳಿ ತಟ್ಟೆಕೇರಿ ಗ್ರಾಮದ ಮೋಹನ್ ಬಿನ್ ರಂಗೇಗೌಡ ಇವರ ಮನೆ ಹತ್ತಿರ ಓಣಿಯ ಸಾರ್ವಜನಿಕ ಸ್ಥಳದಲ್ಲಿ ಜೊಜಾಡುತ್ತಿದ್ದ ದಿನೇಶ ಸನ್/ಆಫ್ ನಾರಾಯಣ ಗೌಡ (32ವರ್ಷ ), ಶ್ರೀನಿವಾಸ ಸನ್ ಆಫ್ ಪುಟ್ಟಸ್ವಾಮಿ ಗೌಡ (35 ವರ್ಷ), ಪ್ರತಾಪ್ ಸನ್/ಆಫ್ ವೆಂಕಟರಾಮು (19ವರ್ಷ), ರಾಜು ಸನ್/ಆಫ್ ಯೋಗಣ್ಣ (27ವರ್ಷ), ಕಾರ್ತಿಕ್ ಸನ್/ಆಫ್ ರಾಜೇಗೌಡ (35 ವರ್ಷ), ವರುಣ ಸನ್/ಆಫ್ ಸುರೇಶ (26 ವರ್ಷ), ವಿಜಿ ಸನ್/ಆಫ್ ನಾರಾಯಣಗೌಡ (33 ವರ್ಷ), ಅರುಣಾ ಸನ್/ಆಫ್ ನಾಗರಾಜು (31ವರ್ಷ), ಚಂದ್ರ ಸನ್/ಆಫ್ ಪುಟ್ಟರಾಜು (40 ವರ್ಷ), ಕುಮಾರಸ್ವಾಮಿ ಸನ್/ಆಫ್ ಮಲ್ಲೇಶ್ (34ವರ್ಷ), ಪರಮೇಶ ಸನ್/ಆಫ್ ದ್ಯಾವಪ್ಪ (30ವರ್ಷ), ಆಕಾಶ್ ಸನ್/ಆಫ್ ರಾಮಚಂದ್ರ (25ವರ್ಷ), ರಜತ್ ಸನ್/ಆಫ್ ರಾಮಶೆಟ್ಟಿ (23ವರ್ಷ),ಸಂದೇಶ್ ಸನ್/ಆಫ್ ಮಹೇಶ್ (25ವರ್ಷ), ಮೋಹನ್ ಸನ್/ಆಫ್ ರಂಗೇಗೌಡ (26ವರ್ಷ), ಇವರನ್ನು ಭಂದಿಸಿ ಠಾಣೆಯ ಜಿ ಎಸ ಸಿ ೨೪೪/೨೦೨೦ ರೀತ್ಯಾ ಪ್ರಪ್ರಕರಣ ಧಾಖಲಿಸಿದೆ.ಲಾಕ್ ಡೌನ್ ಸಂಪೂರ್ಣ ದೇಶವೇ ಸಂಕಷ್ಟದಲ್ಲಿರುವಾಗಲೂ ಕೆಲವರು ಇಂತಹ ಜೂಜಾಟಗಳ ಮೂಒಳಕ ಪುಂಡಾಟ ಮಾಡುತ್ತಿದ್ದಾರೆ. ಉತ್ತಮ ಕಾರ್ಯ ಮಾಡಿದ ಪೊಲೀಸ್ ಇಲಾಖೆಗೆ ಮಹಾಸುದ್ದಿ ಅಭಿನಂದನೆ ಸಲ್ಲಿಸುತ್ತದೆ.
Hasan District Editor
















Comments
Post a Comment