ಸುದ್ದಿಯ ಆಳಕ್ಕೆ ಹೋಗಿ / ಮತ್ತೊಮ್ಮೆ ತಪ್ಪಾಗಲ್ಲ ಶ್ರೀಕಂಠೇಶ್ವರ ಟಿವಿ ಶೋ ರೂಂ ಲಿಖಿತ ಹೇಳಿಕೆ


    

ಸುದ್ದಿಯ ಆಳಕ್ಕೆ ಹೋಗಿ / ಮತ್ತೊಮ್ಮೆ ತಪ್ಪಾಗಲ್ಲ ಶ್ರೀಕಂಠೇಶ್ವರ  ಟಿವಿ ಶೋ ರೂಂ ಲಿಖಿತ       ಹೇಳಿಕೆ  

ಗ್ರಾಹಕರೇ ಎಚ್ಚರ  ಹಾಸನದ ಕೆ. ಆರ್. ಪುರಂ ನಲ್ಲಿರುವ ಶ್ರೀ ಕಂಠೇಶ್ವರ ಎಂಬ ಟಿವಿ ಶೋ ರೂಂ ಮಾಲಿಕ ಗ್ರಾಹಕರಿಗೆ ಮಣ್ಣೆರೆಚುತ್ತಿರುವ ಕೆಲಸ ಮಾಡುತ್ತಿದ್ದಾನೆ  ಎಂಬ    ಈ ಸುದ್ದಿಗೆ ಸಂಬಂಧಿಸಿದಂತೆ ಶೋ ರೂಂ ನ ಮಾಲೀಕರು ನಮಗೆ ಸ್ವಷ್ಟಿಕರಣ ನೀಡಿದ್ದು ಕಾರ್ತಿಕ್ ಎಂಬುವವರು ಈ  ಶೋ ರೂಂ ನ ಮಾಲೀಕರಾಗಿದ್ದು ಇವರು ಗ್ರಾಹಕರಿಗೆ ಸಾಲ ನೀಡಿದ್ದು ಗ್ರಾಹಕರು ಕಟ್ಟಬೇಕಾದ  ಕಂತುಗಳನ್ನು ಕಟ್ಟದೆ  ಇದ್ದಾಗ ವುಸೂಲಿಗಾಗಿ ಅವರಿಗೆ ಹೆದರಿಸಿರುವುದು ಉಂಟು ಇದು ನಮ್ಮ ಕಣ್ತಪ್ಪಿನಿಂದ ಗ್ರಾಹಕರಿಗೆ  ಆಗಿರುವ ತೊಂದರೆ, ಇಂತಹ ತಪ್ಪು ಇನ್ನು ಮುಂದೆ ಆಗದಂತೆ ನೋಡಿಕೊಳ್ಳುವುದಾಗಿ ಸ್ವಷ್ಟಿಕರಣ


ವಿಷಯದ ಆಳಕ್ಕೆ ಹೋದ ನಮ್ಮ ತಂಡ ವಿವರಣಾತ್ಮಕವಾದ ತನಿಖೆಯನ್ನು ಮಾಡಿ ಮತ್ತೊಮ್ಮೆ ಗ್ರಾಹಕರಿಗೆ ತೊಂದರೆ ಮಾಡದಂತೆ ಸಂಸ್ಥೆಗೆ ಎಚ್ಚರಿಕೆಯನ್ನು ನೀಡಿದೆ. 

Comments

Popular posts from this blog

ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2

ವೈಯಕ್ತಿಕ ದ್ವೇಷ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಕಾರ್ಗಿಲ್ ವಿಜಯೋತ್ಸವಕ್ಕೆ ಸಾಕ್ಷಿಯಾದ ಹೊಳೆನರಸೀಪುರ ಸುಭಾಷ್ ಚೌಕ