ಎಲ್ಲರೂ ಮಾಸ್ಕ್ ಹಾಕಿಕೊಳ್ಳುವ ಅಗತ್ಯ ಇಲ್ಲ ಅರೋಗ್ಯ ಮತ್ತು ಕುಟುಂಬ ಇಲಖೆಯಿಂದ ಪ್ರಕಟಣೆ
ಹೆಚ್ಚಾದ ಮಾಸ್ಕ್ ಹಾವಳಿ ಬ್ಲಾಕ್ ನಲ್ಲಿ ಮಾಸ್ಕ್ ಗಳನ್ನು ದುಬಾರಿ ಬೆಲೆಯಲ್ಲಿ ನಕಲಿ ಮಾಸ್ಕ್ ಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸರ್ವೀಸ್ ಎಲ್ಲರು ಮಾಸ್ಕ್ ಧರಿಸುವ ಅಗತ್ಯ ಇಲ್ಲ ಎಂದು ಎಂದು ಪ್ರಕಟಿಸಿದೆ . ಯಾರು ಸೀತ , ಕೆಮ್ಮು, ನೆಗಡಿ , ಉಸಿರಾಟದ ತೊಂದರೆ ಯಿಂದ , ಜ್ವರದಿಂದ ಅಥವಾ ಇತರೇ ಸಮಸ್ಯೆಯಿಂದ ಬಳಲುತ್ತಿರುವವರು, ಅರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರು, ಸಾರ್ವಜನಿಕರೊಂದಿಗೆ ಹೆಚ್ಚು ಇರುವವರು , (ಪೊಲೀಸರು), ಪವ್ರ ಕಾರ್ಮಿಕರು , ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ , ಅದು ಇಂತಹ ಮಾಸ್ಕ್ ಧರಿಸಬೇಕು ಎಂಬುದರ ಬಗ್ಗೆ ತಿಳಿಸಿರುವ ಹೆಲ್ತ್ ಅಂಡ್ ಫ್ಯಾಮಿಲಿ ವೆಲ್ಫೇರ್ ಸರ್ವೀಸ್ N95 ಮಾಸ್ಕ್ ನೇ ಉಪಯೋಗಿಸಬೇಕು ಎಂದು ತಿಳಿಸಿದೆ. ಇದಕ್ಕೆ ಸಂಬಂದಿಸಿದ ವಿವರ ಕೆಳೆಗೆ ನೀಡಲಾಗಿದೆ .
ಇದು ಮಹಾಪಾಪಿ ಪತ್ರಿಕೆಯ ಸುದ್ದಿ ಜಾಲ


Comments
Post a Comment