ಸೇವಿಂಗ್ ಸಲೂನ್ ಗಳಿಗಿಲ್ಲವೇ ಕೊರೊನ ಭೀತಿ ಭಾಗ 2
ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಪತ್ರಿಕೆಯಲ್ಲಿ ವರದಿಮಾಡಿದ್ದು ಇದಕ್ಕೆ ಸಂಬಂಧ ಪಟ್ಟಂತೆ ಹಾಸನದ ಪೋಲೀಸರು ಪ್ರತಿ ಬೀದಿಯಲ್ಲೂ ಸಂಚಾರ ಮಾಡಿದ್ದೂ ಕದ್ದು ಮುಚ್ಚಿ ಕೆಲಸ ಮಾಡುತ್ತಿರುವುದು ಕಂಡುಬಂದಿದ್ದು ಸ್ವತಃ ಪೋಲೀಸರೇ ಹೇಳಿದರು ಅವರ ಮಾತಿಗೆ ಕವಡೆ ಕಿಮ್ಮತ್ತು ಕೊಡದೆ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು, ಈ ಕುರಿತಂತೆ ಹಾಸನ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಅಧಿಕಾರಿಗಳು ಕೊಡ ಈ ಕುರಿತಾಗಿ ಕ್ರಮ ವಹಿಸುವುದಾಗಿ ನಮಗೆ ತಿಳಿಸಿದ್ದಾರೆ, ಇದು ಇನ್ನೂ ಮುಂದುವರಿ್ದಾರೆ ನಮ್ಮ ಪತ್ರಿಕೆ ಸರ್ಕಾರದ ಗಮನಕ್ಕೆ ತರುತ್ತದೆ ಎಂದು ಸವಿತಾ ಸಮಾಜದ ಪದಾಧಿಕಾರಿಗಳ ಗಮನಕ್ಕೆ ತರುತ್ತಿದೆ ಇದು ಮಹಾಸುದ್ದಿಯ ಸುದ್ದಿ ಜಾಲ ಯೋಗೇಶ ಬಿ.ಜೆ ಮುಖ್ಯ ಕಾರ್ಯನಿರ್ವಾಹಕ ಸಂಪಾದಕ ಹಾಸನ ಜಿಲ್ಲೆ


Comments
Post a Comment