ಕೊರೊನ ಮದ್ಯೆಯೂ ಕ್ವಾಟರ್ ದಂದೆ, ಅಪ್ರಾಪ್ತರನ್ನು ಉಪಯೋಗಿಸುತ್ತಿದ್ದಾರೆ ಪಾಪಿಗಳು
ಕೊರೊನ ಮದ್ಯೆಯೂ ಕ್ವಾಟರ್ ದಂದೆ, ಅಪ್ರಾಪ್ತರನ್ನು ಉಪಯೋಗಿಸುತ್ತಿದ್ದಾರೆ ಪಾಪಿಗಳು
ಪ್ರಪಂಚವನ್ನು ನಡುಗಿಸುತ್ತಿರುವ ಕೊರೊನ ವೈರಸ್ ನಿಂದಾಗಿ ಜನತೆ ತಮ್ಮ ಪ್ರಾಣ ಉಳಿಸಿಕೊಳ್ಳಲು
ಪರೆದಾಡುತ್ತಿದ್ದರೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಈ ವೈರಸ್ ನ್ನು ತೆಡೆಗಟ್ಟಲು ಹಲವು ಬಗೆಯ ಕ್ರಮಗಳನ್ನು ತೆಗೆದುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ .ಆದರೆ ಕೆಲವು ಕಾಳಸಂತೆಕೋರರರು ಇದನ್ನೇ ದುರುಪಯೋಗ ಪಡಿಸಿಕೊಂಡು ಹಳ್ಳಿಗಳಲ್ಲಿ ಕದ್ದುಮುಚ್ಚಿ ಗ್ರಾಹಕರಿಂದ ಒಂದಕ್ಕೆ ಎರಡರಷ್ಟು ಹಣಪಡೆದು ಮದ್ಯಮಾರಾಟ ಮಾಡುತ್ತಿರುವುದು ಕಂಡುಬಂದಿದೆ ,ಇದಕ್ಕೆ ಸಾಕ್ಷಿ ಎಂಬಂತೆ ಆಲೂರು ತಾಲೂಕು ಪಾಳ್ಯ ಹೋಬಳಿ ಹರೇಹಳ್ಳದ ಕೊಪ್ಪಲು (ಚಿಗಳೂರು ) ಗ್ರಾಮದಲ್ಲಿ ಈ ರೀತಿಯ ಮಧ್ಯ ಮಾರಾಟ ಮಾಡುತ್ತಿವ ವಿಷಯ ತಿಳಿದ ನಮ್ಮ ತಂಡ ವರದಿಮಾಡಲು ಹೋದಾಗ ಕಂಡುಬಂದ ದೃಶ್ಯ.
ಇದು ಕೇವಲ ಒಂದು ಹಳ್ಳಿಯ ವಿಷಯವಲ್ಲ ಇಂತಹ ಕಾಳಸಂತೆಕೋರರು. ಪ್ರತಿ ಹಳ್ಳಿಯಲ್ಲೂ ಇದ್ದಾರೆ . ಇಂದು ಕಷ್ಟ ಪಟ್ಟು ದುಡಿಯುವ ಹಣವೇ ಉಪಯೋಗಕ್ಕೆ ಬರದೇ ಇರುವಾಗ ಇಂತಹ ದುಡಿಮೆಯನ್ನು ಮಾಡಿ ಬದುಕುವುದು ಹಸಹ್ಯ ವಾಗಿದೆ. ಇಷ್ಟೆಲ್ಲಾ ವಿಷಯಗಳು ತಿಳಿದಿದ್ದರೂ ಕೊಡ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಷಾಧನೀಯವಾಗಿದೆ
ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇಂತಹ ಕಾಳಸಂತೆಕೋರರರ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳಬೇಕಾಗಿದೆ .
ಈ ಕುರಿತು ಪತ್ರಿಕೆ ಜಿಲ್ಲಾಧಿಕಾರಿಗಳಿಗೆ ಮತ್ತು ಮಕ್ಕಳ ರಕ್ಷಣಾ ಸಂಸ್ಥೆಗಳಿಗೆ ಪತ್ರವನ್ನು ಬರೆದಿದ್ದೆವೆ.
ಸದರಿ ಪ್ರಕರಣದ ವಿಡಿಯೋದಲ್ಲಿ ಅಪ್ರಾಪ್ತ ಹುಡುಗನು ಕಾಣಿಸಿಕೊಂಡ ಕಾರಣ ಸದರಿ ವಿಡಿಯೊ ಪ್ರಕಟಿಸದೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕಾಗಿ ಸಲ್ಲಿಸಲಾಗಿದೆ.

ಇದು ಮಹಾಪಾಪಿ ಪತ್ರಿಕೆಯ ಸುದ್ದಿಜಾಲ
Comments
Post a Comment