ಕೈ ಮುಗಿದು ಬೇಡುವೆನು ನನ್ನನ್ನು ಉಳಿಸಿ . ಶಾಲೆ ಮಾತನಾಡಿತು

ನಾನು ಆಲೂರು ತಾಲೂಕು ಬೈರಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈ ಮುಗಿದು ಒಳಗೆ ಬಾ ಜ್ಞಾನದೇಗುಲವಿದು ಎಂದು ನನ್ನ ಹೆಬ್ಬಾಗಿಲಿನ್ನಲ್ಲಿ ದೂಡ್ಡದಾಗಿ ಬರೆಯುತ್ತಾರೆ ದೇವಾಲಯವು ಸ್ವಚ್ಛವಾಗಿದ್ದರೆ ಅಷ್ಟ್ಟೇ ಅಲ್ಲಿರುವ ದೇವರಿಗೆ ಮತ್ತು ದೇವಾಲಯಕ್ಕೆ ಒಂದು ಬೆಲೆ ಬರುತ್ತದೆ ,
ನೋಡಿ ನನ್ನ ಪರಿಸ್ಥಿತಿ ಇದೆ ನನ್ನ ಕೊಠಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರಳಾಗಿದ್ದೆ ಅವರ ಜೀವನ ರೂಪಿಸಲು ನಾನು ಸಹಕಾರಿಯಾಗಿದ್ದೆ
ಮನೆಯೇ ಮೊದ್ಲ ಪಾಠಶಾಲೆ ಎಂದು ಹಿರಿಯರು ಹೇಳುತ್ತಾರೆ ಮಕ್ಕಳು ಮನೆಯನ್ನು ಬಿಟ್ರೆ ದಿನದ ಮುಕ್ಕಾಲುಭಾಗ ನನ್ನಲ್ಲಿಯೇ ಕಳೆದಿದ್ದಾರೆ , ನನ್ನಲ್ಲಿ ಹಲವಾರು ಶಿಕ್ಷಕರು ಕೆಲಸ ಮಾಡಿದ್ದಾರೆ ನನ್ನ ಮುದ್ದಿನ ವಿಧ್ಯಾರ್ಥಿಗಳು ನನ್ನ ಗೋಡೆಗಳನ್ನು ಬಳಸಿಕೊಂಡು ಅಕ್ಷರಾಭ್ಯಾಸ ಮಾಡಿದ್ದಾರೆ
ಅದ್ರೊ ನಾನು ಯಾವ ಬೇಜಾರನ್ನು ಮಾಡಿಕೊಂಡಿಲ್ಲ.
ಈಗ ನೋಡಿ ನನ್ನ ಪರಿಸ್ಥಿತಿವಯಸ್ಸಾತು ಅಂತ ನನ್ನನ್ನು ಮೂಲೆಗೆ ತಳ್ಳಿದ್ದಾರೆ ತಂದೆ ತಾಯಿಗೆ ವಯಸ್ಸಾತು ಅಂತ ಮಕ್ಕಳು ಆಶ್ರಮಕ್ಕೆ ಸೇರಿಸುತ್ತಾರೆ ಆದ್ರೆ ತಂದೆ ತಾಯಿಗೆ ಮಕ್ಕಳ ಮೇಲೆ ಎಂದಿಗೂ ಪ್ರೀತಿ ಕೆಡಿಮೆಯಾಗಲ್ಲ ಹಾಗೆಯೆ ನನ್ನ ಪರಿಸ್ಥಿತಿ ಆಗಿದೆ.
ನನಗೆ ಇಲ್ಲಿ ಓದಿದ ವಿದ್ಯಾರ್ಥಿಗಳ ಮೇಲಾಗಲಿ ಅಥವಾ ಶಿಕ್ಷಕರ ಮೇಲಾಗಲಿ ನನ್ನ ಪ್ರೀತಿ ಕೆಡಿಮೆಯಾಗಿಲ್ಲ ನನ್ನ ಸೋರು ಸೋರುತ್ತಿದೆ ನನ್ನ ಬಾಗಿಲುಗಳು ಮುರಿದು ಬಿದ್ದಿವೆ ವಿದ್ಯಾರ್ಥಿಗಳು ಪಾಠ ಕಲಿಯಬೇಕಾದ ಜಾಗದಲ್ಲಿ ಇಂದು ಇಲಿಹೆಗ್ಗಣಗಳು ಸೇರಿಕೊಂಡಿವೆ ನನ್ನ ಮುಂದಿನ ಆವರಣ ಗಿಡಗಂಟೆಗಳಿಂದ ಬೆಳೆದು ವಿಷಜಂತುಗಳ ವಾಸಸ್ಥಾನವಾಗಿದೆ . ಅದ್ರೊ ನನಗೆ ಹೆಮ್ಮೆ ಇದೆ ಏಕೆ ಗೊತ್ತ ? ಹಿಂದೆ ವಿಧ್ಯಾರ್ಥಿ ಗಳಿಗೆ ಸೊರಗಿದ್ದ ನಾನು ಇಂದು ಈ ರೀತಿಯಾದ್ರು ಉಪಯೋಗಕ್ಕೆ ಬರುತ್ತಿದೆನಲ್ಲ ಎಂದು .
ಇನ್ನು ನನ್ನ ಅಭಿರುದ್ಧಿ ಗೆಂದು ಶಾಲಾ ಅಭಿರುದ್ಧಿ ಸಮೀತಿಯನ್ನು ರಚಿಸಿದ್ದಾರೆ. ಪಾಪ ಅವ್ರೇನು ಮಾಡುತ್ತಾರೆ ಅವ್ರಿಗೆ ಮಕ್ಕಳನ್ನು ಓದಿಸುವುದೇ ಒಂದು ಕಷ್ಟದ ಕೆಲ್ಸವಾಗಿರುವಾಗ ನನ್ನನ್ನೇನು ನೋಡಿಕೊಳ್ಳುತ್ತಾರೆ ಈ ವಿಚಾರವಾಗಿ ನಾನು ಶಿಕ್ಷಕರನ್ನು ದೂರಲೇ , ಶಾಲಾ ಅಭಿರುದ್ಧಿ ಸಮೀತಿಯವರನ್ನು ದೊರಲೇ ಎಂಬದು ತಿಳಿಯುತ್ತಿಲ್ಲ. ಇನ್ನೂ ನಮ್ಮ ಪಂಚಾಯತಿಯವರು ಇದ್ದು ಇಲ್ಲದಂತೆ ಇದ್ದಾರೆ . ಮೇಲಧಿಕಾರಿಗಳು ನನ್ನನ್ನು ಮರೆತು ಕುಳಿತಿದ್ದಾರೆ ಎಂಬಂತೆ ಭಾಸವಾಗುತ್ತಿದೆ . ಮಾನ್ಯ ಜಿಲ್ಲಾದಿಕಾರಿಗಳೇ , ಶಿಕ್ಷಣ ಸಚಿವರೇ ಇನ್ನಾದರೂ ನನ್ನ೦ತಹ ತಬ್ಬಲಿ ಶಾಲೆಗಳನ್ನು ಉಳಿಸಬೇಕಾಗಿ ತಮ್ಮಲಿ ಕೇಳಿಕೊಳ್ಳುತ್ತೇನೆ .
ಇದು ಮಹಾಪಾಪಿಯ ಸುದ್ದಿಜಾಲ
ಯೋಗೇಶ ಬಿ ಜೆ
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು , ಹಾಸನ

Comments
Post a Comment