ಸಾಮಾಜಿಕ ಅಂತರ ಮರೆತ ಮದ್ಯ ಪ್ರಿಯರು ಬಾರ್ ಮುಂದೆ ಮುಗಿಬಿದ್ದ ಜನರು

 ಸಾಮಾಜಿಕ ಅಂತರ ಮರೆತ ಮದ್ಯ ಪ್ರಿಯರು ಬಾರ್ ಮುಂದೆ ಮುಗಿಬಿದ್ದ ಜನರು 



ಕೊರೊನ ಮಹಾಮಾರಿಯ ಪರಿಣಾಮ ಬರೋಬ್ಬರಿ ೪೦   ದಿನಗಳ ಕಾಲ ಇಡೀ ದೇಶವೇ ಲಾಕ್ ಡೌನ್ ಆಗಿತ್ತು ಈ ಮಹಾಮರಿಗೆ ಹೆದರಿದ ಜನರು ಮನೆಯಿಂದಲೇ ಹೊರಗೆ ಬರಲು ಹೆದರುತ್ತಿದ್ದರು ಈ ಮದ್ಯೆ ಸರ್ಕಾರ ಮಧ್ಯ ಮಾರಾಟವನ್ನು ನಿಷೇದಿಸಿತ್ತು , ಎಣ್ಣೆಗೆ ದಾಸರದಿದ್ದ ಕೆಲವು ಮಧ್ಯ ಪ್ರಿಯರು ಇದರಿಂದಾಗಿ ಪರಿತಪಿಸುತ್ತಿದ್ದರು ಕೆಲವು ಬಾರ್  ಮಾಲೀಕರು ಕೊಡ ಬಾರ್ ತೆರೆಯಲು ಅನುಮಾತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು ಇದಾವುದಕ್ಕೋ ಬಗ್ಗದ ಸರ್ಕಾರ ಜನರ ಹಿತದೃಷ್ಟಿಯಿಂದ ಮಧ್ಯ ಮಾರಾಟಕ್ಕೆ ಹಿಂದೇಟು ಹಾಕುತ್ತಿತ್ತು , ಆದರೆ ಗ್ರೀನ್ ಜೋನ್ ಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿರುವುದರ ಪರಿಣಾಮ ಮಧ್ಯ ಮಾರಾಟಕ್ಕೆ ಅನುಮತಿ ನೀಡಿದೆ , ಇದರಿಂದ ಮಧ್ಯ ಪ್ರಿಯರಿಗೆ ಮರುಭೂಮಿಯಲ್ಲಿ ಹೊಯಾಸಾಸ್ ಸಿಕ್ಕೋಷ್ಟು ಸಂತೋಷವಾಗಿದೆ, ಕೊರೊನ ಮಹಾಮಾರಿಯ ಭೀಕರತೆಯನ್ನು ಮರೆತ ಜನ ಇಂದು ಬಾರ್ ಗಳ ಮುಂದೆ ಚಪ್ಪಲಿ ಬಾಕ್ಸ್ ಗಳನ್ನು ಹಿಟ್ಟು ಎಣ್ಣೆಗಾಗಿ ಕಾಯುತ್ತಿದ್ದರು, ಇನ್ನು ಕೆಲವು ಕಡೆ ಬಾರ್ ಮುಂಭಾಗದಲ್ಲಿ ಹಬ್ಬಕ್ಕೆ ಸಿಂಗಾರ ಮಾಡುವ ರೀತಿ  ಅಲಂಕಾರ ಮಾಡಿದ್ದ ದೃಶಗಳು ಕಂಡುಬಂದಿದ್ದು ಅಲ್ಲದೆ   ಬೆಳ್ಳಂಬೆಳಗ್ಗೆ ಮಧ್ಯ ಪ್ರಿಯರು ಬಾರ್ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿತು , ಈ ಮದ್ಯೆ ಇವರು ಸರ್ಕಾರ ಕೊಟ್ಟರುವ ನಿಯಮಾವಳಿಗಳನ್ನು ಗಾಳಿಗೆ ತೋರಿ ಸಾಮಾಜಿಕ ಅಂತರವನ್ನು ಮರಿತು ಎಣ್ಣೆ ಖರೀದಿ ಮಾಡುವ ಕಾತುರದಲ್ಲಿದ್ದರು .  




ಇದು ಮಹಾಪಾಪಿಯ ಸುದ್ದಿಜಾಲ 

ವರದಿಗಾರರು : ಗಿರೀಶ 

ಯೋಗೇಶ ಬಿ ಜೆ 
ರಾಜ್ಯ ಮುಖ್ಯ ಕಾರ್ಯನಿರ್ವಾಹಕರು , 
     ಮತ್ತು
ಮುಖ್ಯ ಕಾರ್ಯನಿರ್ವಾಹಕ ಸಂಪಾದಕರು 
ಹಾಸನ ಜಿಲ್ಲೆ 

Comments

Popular posts from this blog

ಸಿಂಹ ಗರ್ಜನೆ ಮಾಡುತ್ತಿರುವ ಡಿ ವೈ ಎಸ್ ಪಿ ಶ್ರೀಯುತ ಗೋಪಿಯವರ ತಂಡ ಸಕಲೇಶಪುರ ಪೋಲೀಸರಿಂದ ಭರ್ಜರಿ ಭೇಟೆ

ನೇಣಿಗೆ ಶರಣಾದ ಶ್ರೀ ಶಂಬುಲಿಂಗ ಶಿವಾಚಾರ್ಯ ಸ್ವಾಮಿಗಳು